You are correct Gurugale. My father Rajashekharappa use to say to us that when we are going to market when we asked for water the peoples are not giving the jug we use our palms & they will pour the water we will drink the water. This is the fact. Really Shivakumar swamiji is great,.🎉🎉🎉
@@shidduputtu660 matte sane halli guru gala leadership alli start agli madars boys ge sadars girl madve madikodli nodona, bare 1 endre agadu basavanna thara shudra ge brahmru girls ge madve madidda next pundru basavanannu attadisi kondu hodaga hole harida enno history ede, adu nija alla endre kudal sangam dalli ero samadhi agedu conform madi alli Tale burude bones sigle beku allava
ಅಣ್ಣ ಮಹಾತ್ಮ ಬಸವ ತಂದೆಯನ್ನು ಪರಿಪೂರ್ಣವಾಗಿ ನಂಬಿ ಲಿಂಗಾಯತ ಧರ್ಮದ ಗುರು ಮಹಾತ್ಮ ಬಸವಣ್ಣ ಎಂದು ಎಕ ದೇವ ಉಪಾಸನೆಯ ಗುರು ಎಂದರೆ ಸಾಣೆ ಹಳ್ಳಿಯ ಗುರುಗಳು ಎಂದು ಹೇಳಲು ರಾಜ್ಯದ ದೇಶದ ಎಲ್ಲಾ ಬಸವ ಅಭಿಮಾನಿಗಳ ಪರವಾಗಿ ಕೋಟಿ ಕೋಟಿ ಶರಣು,
ಬರೇ ಉಪದೇಶ ಬಸವ ತತ್ವ ಒಂದೂ ಜೀವನದಲ್ಲಿ ಆಚರಣೆಯಲ್ಲಿ ಇಲ್ಲ ಇವರ ಮತ ಸ್ಥಾಪಕ ಮಾದರ ಸಮುದಾಯ ಎಂದು ಹೇಳುತ್ತಾರೆ.ಆದರೆ ಇವರ ಸಮುದಾಯದವರು ಇದುವರೆಗೂ ಒಬ್ಬ ಮಾದರ ಸಂಪ್ರದಾಯದ ಮನೆಯಲ್ಲಿ ಕುಳಿತು ಊಟ ಮಾಡಿಲ್ಲ ಅಥವಾ ಅವರ ಕೇರಿಗಳಿಗೆ ಹೋಗಿ ಅವರಿಗೆ ಪ್ರವಚನ ಹೇಳಿಲ್ಲ. ಅವರ ಸಮುದಾಯದವರಿಗೆ ಮಾದರ ಜೊತೆ ಅಂತರ್ಜಾತಿ ವಿವಾಹ ಮಾಡಿಸಲು ಪ್ರಯತ್ನ ಪಟ್ಟಿಲ್ಲ. ಅಂದು ಬಸವಣ್ಣನವರ 12ನೇ ಶತಮಾನದ ಕಾಲದಲ್ಲಿ ಆಗಿದ್ದ ಹರಳಯ್ಯ ಮಧುವರಸ ರ ಸಂಬಂಧ ಆಗಿದ್ದು ಅಷ್ಟೇ,ಅಲ್ಲಿಂದ ಈಚೆಗೆ 800 ವರ್ಷ ಕಳೆದರೂ ಇದ್ವರ್ವಿಗೂ ಯಾವ ಲಿಂಗಾಯತ ಸ್ವಾಮಿ ಕೂಡ ಅವರ ಮಠದಲ್ಲಿ ಈ ವೀರಶೈವ ಲಿಂಗಾಯತ ಮತ್ತು ಇತರೆ ದಲಿತ ವರ್ಗದವರ ಅಂತರ್ಜಾತೀಯ ವಿವಾಹ ಮಾಡಿಸಿಲ್ಲ ಅಂದು ಬಸವಣ್ಣ ನವರ ಕಾಲದಲ್ಲೂ ಬಡ ಬ್ರಾಹ್ಮಣ ಮಧುವರಸನ ಮಗಳನ್ನು ದಲಿತ ಹರಳಯ್ಯನ ಮಗನಿಗೆ ಮದುವೆ ಮಾಡಿಸಿ ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡಿದರೆ ವಿನಹ ಯಾವ ವೀರಶೈವ ಲಿಂಗಾಯತ ಸಮುದಾಯದ ವ್ಯಕ್ತಿ ಯ ವಧುವನ್ನು ಹರಳಯ್ಯನ ಮಗನಿಗೆ ಕೊಟ್ಟು ಲಗ್ನ ಮಾಡಲು ಪ್ರಯತ್ನ ಮಾಡಲಿಲ್ಲ.ಈ ಅಂತರ ಜಾತೀಯ ವಿವಾಹದ ಸಾಮಾಜಿಕ ಪ್ರಯೋಗಕ್ಕೆ ಅವರು ಆರಿಸಿಕೊಂಡದ್ದು ಬಡ ಬ್ರಾಹ್ಮಣ ಅಮಾಯಕ ವಧುವನ್ನು.ಹೇಗಿದೆ ನೋಡಿ ಈ ವೀರಶೈವ ಲಿಂಗಾಯತರ ಆಷಾಢಭೂತಿ ಸಮಾಜ ಸುಧಾರಣೆ.😊😅😮😢😂
👋👋👋👋👋👋🙏🙏🙏🙏🙏 ಕಷ್ಟಪಟ್ಟು ಏನ್ ಬೇಕಾದ್ರು ಸಾಧ್ಯ ಅಂತ ನೀವು ಸ್ವಲ್ಪ ಉದಾಹರಣೆ ಶ್ರೀ ಓಂ ನಮಃ ಶಿವಾಯ ಸ್ವಾರ್ಥ ನಿಸ್ವಾರ್ಥ ಇದ್ದರೆ ಏನು ಬೇಕಾದರೂ ಆಗಬಹುದು ನೀವೇ ಸಾರಿ ಸಾಕ್ಷಿ ಸಾರು ಮಾದರು ಎರಡು ಒಂದೇನೆ ಮೇಲೆ ಹೋಗಿರುವುದು ಉದಾಹರಣೆ ನಾಳೆ ಸಾಕ್ಷ ಜೈ ತರಳುಬಾಳು ಸಣ್ಣವರಿಂದ ದೊಡ್ಡವರಾಗುತ್ತಾರೆ ಅಂದ್ರೆ ಒಳ್ಳೆತನಕ್ಕೆ ಅವತ್ತು ಜಯ ಹಾಗೆ ಆಗುತ್ತೆ ಶತಸಿದ್ಧ ಬ್ರಹ್ಮ ಎಷ್ಟು ಮಹೇಶ್ವರ ಶ್ರೀ ಓಂ ನಮಃ ಶಿವಾಯ
Naanu kooda ಒಬ್ಬ ಲಿಂಗಾಯತ , ಪೊಲೀಸ್ department nali ಇದೀನಿ ಅಂಡ್ ನಾನು ಒಬ್ಬ ವೀರಶೈವ ಲಿಂಗಾಯತ ಹುಡುಗಿನ ಇಷ್ಟಾ ಪಟ್ಟಿದಿನಿ ಆದ್ರೆ ಅವರ ಮನೇಲಿ ಜಾತಿ ಬೇರೆ ಅಂತಿದ್ದಾರೆ 😢 ತುಂಬಾ ಬೇಜಾರ್ ಆಗಿದೆ almost 7 years aaytu preeti ಮಾಡ್ತಾ , ನನಗೆ ಪೋಷಕರನ್ನ ಒಪ್ಪಿಸಿಯೇ ಮದ್ವೆ ಆಗ್ಬೇಕು ಅನ್ನೋ ಇಚ್ಛೆ ಇದೆ ಅಂಡ್ ಅವ್ಳು ಹಾಗೆ ಇರೋದು
ಇಂದೇ ನಡೆಯುವಂತಹ ಘಟನೆಗಳ ಬಗ್ಗೆ ಇತಿಹಾಸವನ್ನು ತಿಳಿಸುವುದೇ ಇವತ್ತಿನ ಕಾಲಕ್ಕಾಗಿ ತಕ್ಕಂತೆ ಈಗಿನ ಕಾಲದಲ್ಲಿ ಯಾರು ಸತ್ಯವನ್ನು ಒಪ್ಪಲ್ಲ ಇವರ ಅದರ ಮನೋ ಹೋಗ್ತಾರೆ ಇಂದಿನ ಹರಿತಕಂತಹ ಸತ್ಯ ಘಟನೆ
ಜಗದ್ಗುರು ಪಂಚಾಚಾರ್ಯ ಪ್ರಸಿದ್ಧ ಅಂತ ಇದರ ಅರ್ಥವೇನು ಗುರುಗಳೇ, ನೀವೇ ಹೇಳಿ ಹಾಗಾದರೆ ಮನುಷ್ಯನ ಜನ್ಮದಲ್ಲಿ ಕೇಳು ಇವರು ಕನಿಷ್ಠ ಕನಿಷ್ಠ ಅನ್ನೋದಿದ್ರೆ ಹೇಳ್ಬಿಡಿ ಅದರ ಬಗ್ಗೆ ಕೂಡ ಸಾರ್ವಜನಿ ಚರ್ಚೆ ಆಗಲಿ ನಾವು ಕೂಡ ಸಿದ್ಧಲಿದ್ದೇನೆ ಬಹಿರಂಗ ಚರ್ಚೆಗೆ ಮತ್ತೆ ದಾಖಲೆಗಳು ಇಟ್ಟು
ನಮ್ಮಲ್ಲಿ ಎರಡು ಬಣ್ಣ ಇಲ್ಲಪ್ಪ ಎಲ್ಲಾ ಸಮಸ್ಯೆಗಳನ್ನು ನಮ್ಮ ಸಮಾಜದ ಮುಖಂಡ ಬಗೆಹರಿಸುತ್ತಾರೆ ನಮ ವಿಶ್ವ ಬಂದು ಮರಳ್ ಸಿದ್ದರ ಆಶೀರ್ವಾದದಿಂದ ಎಲ್ಲ ಸಮಸ್ಯೆಗಳು ಬಗೆ ಇರುತ್ತೆ ಅದು ನಿನ್ನ ತಪ್ಪು ಕಲ್ಪನೆ ತಮ್ಮ
We we're called sadar lingayath,lsadar jain and sadar gowda latter we changed to called Hindu sadar for government benefit's as we we're minorities, please high high light if have more of this history of sadaru.
ಸತ್ಯಶರಣರಿಗೆ ನನ್ನ ಪ್ರಣಾಮಗಳು ❤
You are correct Gurugale. My father Rajashekharappa use to say to us that when we are going to market when we asked for water the peoples are not giving the jug we use our palms & they will pour the water we will drink the water. This is the fact. Really Shivakumar swamiji is great,.🎉🎉🎉
ಎಲ್ಲರೂ ನಮ್ಮವರೇ ... ನಮ್ಮ ಹಿಂದೂಗಳು
ಖಂಡಿತ ವಾಗಿ ಸತ್ಯವಾದ ಮಾತು ಮಾದರು ಸಾದರು ಒಂದೇ ಅದರಲ್ಲಿ ಅನುಮಾನ ಇಲ್ಲಾ
@@shidduputtu660 matte sane halli guru gala leadership alli start agli madars boys ge sadars girl madve madikodli nodona, bare 1 endre agadu basavanna thara shudra ge brahmru girls ge madve madidda next pundru basavanannu attadisi kondu hodaga hole harida enno history ede, adu nija alla endre kudal sangam dalli ero samadhi agedu conform madi alli Tale burude bones sigle beku allava
Madalla 😂@@shankanaada8430
@ramachandramurthy6741 avnu langa etti linga bittaga huttidonu aste entare janru
@@ramachandramurthy6741 ಹೋಗಿ ಸಾಣೇಹಳ್ಳಿ ಸ್ವಾಮಿನಾ ಕೇಳು
@@shankanaada8430 ಇರಬಹುದು ಯಾಕೆಂದರೆ ನೀನು ಉದ್ಭವ ಮೂರ್ತಿ ಲಿಂಗದ ರಸ ಇಲ್ಲದೆ ಹುಟ್ಟಿದ ಏಕೈಕ ಮನುಷ್ಯ ನೀನೇ ಇರಬೇಕು
ಜೈ ಮರಳಸಿದ್ದ
ಅಣ್ಣ ಬಸವಣ್ಣ ಗೆ ಜೈ🔥🔥🔥🔥
JAI GURU JE SIR 💢💢💢👍👍👍❤❤❤🎉🎉🎉.
Gurugale what you have told is true, I in my personal life I have experienced the same thing in my life,.🎉🎉🎉.
ಅಣ್ಣ ಮಹಾತ್ಮ ಬಸವ ತಂದೆಯನ್ನು ಪರಿಪೂರ್ಣವಾಗಿ ನಂಬಿ ಲಿಂಗಾಯತ ಧರ್ಮದ ಗುರು ಮಹಾತ್ಮ ಬಸವಣ್ಣ ಎಂದು ಎಕ ದೇವ ಉಪಾಸನೆಯ ಗುರು ಎಂದರೆ ಸಾಣೆ ಹಳ್ಳಿಯ ಗುರುಗಳು ಎಂದು ಹೇಳಲು ರಾಜ್ಯದ ದೇಶದ ಎಲ್ಲಾ ಬಸವ ಅಭಿಮಾನಿಗಳ ಪರವಾಗಿ ಕೋಟಿ ಕೋಟಿ ಶರಣು,
Sullu bogalodu swamy kelsa
Brahmru basavanna SC janaga boys ge brahmru girl kottu madve madsida, adakke aa kalada pundru attadsi daga hole harida gotta
ಬರೇ ಉಪದೇಶ ಬಸವ ತತ್ವ ಒಂದೂ ಜೀವನದಲ್ಲಿ ಆಚರಣೆಯಲ್ಲಿ ಇಲ್ಲ
ಇವರ ಮತ ಸ್ಥಾಪಕ ಮಾದರ ಸಮುದಾಯ ಎಂದು ಹೇಳುತ್ತಾರೆ.ಆದರೆ ಇವರ ಸಮುದಾಯದವರು ಇದುವರೆಗೂ ಒಬ್ಬ ಮಾದರ ಸಂಪ್ರದಾಯದ ಮನೆಯಲ್ಲಿ ಕುಳಿತು ಊಟ ಮಾಡಿಲ್ಲ
ಅಥವಾ ಅವರ ಕೇರಿಗಳಿಗೆ ಹೋಗಿ ಅವರಿಗೆ ಪ್ರವಚನ ಹೇಳಿಲ್ಲ. ಅವರ ಸಮುದಾಯದವರಿಗೆ ಮಾದರ ಜೊತೆ ಅಂತರ್ಜಾತಿ ವಿವಾಹ ಮಾಡಿಸಲು ಪ್ರಯತ್ನ ಪಟ್ಟಿಲ್ಲ. ಅಂದು ಬಸವಣ್ಣನವರ 12ನೇ ಶತಮಾನದ ಕಾಲದಲ್ಲಿ ಆಗಿದ್ದ ಹರಳಯ್ಯ ಮಧುವರಸ ರ ಸಂಬಂಧ ಆಗಿದ್ದು ಅಷ್ಟೇ,ಅಲ್ಲಿಂದ ಈಚೆಗೆ 800 ವರ್ಷ ಕಳೆದರೂ ಇದ್ವರ್ವಿಗೂ ಯಾವ ಲಿಂಗಾಯತ ಸ್ವಾಮಿ ಕೂಡ ಅವರ ಮಠದಲ್ಲಿ ಈ ವೀರಶೈವ ಲಿಂಗಾಯತ ಮತ್ತು ಇತರೆ ದಲಿತ ವರ್ಗದವರ ಅಂತರ್ಜಾತೀಯ ವಿವಾಹ ಮಾಡಿಸಿಲ್ಲ
ಅಂದು ಬಸವಣ್ಣ ನವರ ಕಾಲದಲ್ಲೂ ಬಡ ಬ್ರಾಹ್ಮಣ ಮಧುವರಸನ ಮಗಳನ್ನು ದಲಿತ ಹರಳಯ್ಯನ ಮಗನಿಗೆ ಮದುವೆ ಮಾಡಿಸಿ ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡಿದರೆ ವಿನಹ ಯಾವ ವೀರಶೈವ ಲಿಂಗಾಯತ ಸಮುದಾಯದ ವ್ಯಕ್ತಿ ಯ ವಧುವನ್ನು ಹರಳಯ್ಯನ ಮಗನಿಗೆ ಕೊಟ್ಟು ಲಗ್ನ ಮಾಡಲು ಪ್ರಯತ್ನ ಮಾಡಲಿಲ್ಲ.ಈ ಅಂತರ ಜಾತೀಯ ವಿವಾಹದ ಸಾಮಾಜಿಕ ಪ್ರಯೋಗಕ್ಕೆ ಅವರು ಆರಿಸಿಕೊಂಡದ್ದು ಬಡ ಬ್ರಾಹ್ಮಣ ಅಮಾಯಕ ವಧುವನ್ನು.ಹೇಗಿದೆ ನೋಡಿ ಈ ವೀರಶೈವ ಲಿಂಗಾಯತರ ಆಷಾಢಭೂತಿ ಸಮಾಜ ಸುಧಾರಣೆ.😊😅😮😢😂
😊😊
😊😊😊😊😊😊
Lingayat dharma alla. Adu pantha Aste.
ಜೈ ಬಸವ.. ಜೈ ಲಿಂಗಾಯತ ಧರ್ಮ ❤
Super interview...
Spread Basava philosophy through your channel. Keep it up
🙏🙏
ಇನ್ನಷ್ಟು ವಿವರಗಳನ್ನು ತಿಳಿಸಿದರೆ ಒಳ್ಳೆಯದು
Maralu siddaru...❤❤❤
Sri guru basvalingaya nama 🙏 guruji Jay lingayat sharnu sharnarthi 🔯🙏💐
🙏 saranusarnarti🙏🙏🙏🙏🙏
Sharanu Sharanarthy Guruji....❤
ಸತ್ಯ ಗುರುಗಳೇ
ಗುರುಗಳೇ ಶತಮಾನದ ಸತ್ಯವನ್ನು ಹೇಳಿದಿರಿ,
👌🙏🏻
👋👋👋👋👋👋🙏🙏🙏🙏🙏 ಕಷ್ಟಪಟ್ಟು ಏನ್ ಬೇಕಾದ್ರು ಸಾಧ್ಯ ಅಂತ ನೀವು ಸ್ವಲ್ಪ ಉದಾಹರಣೆ ಶ್ರೀ ಓಂ ನಮಃ ಶಿವಾಯ ಸ್ವಾರ್ಥ ನಿಸ್ವಾರ್ಥ ಇದ್ದರೆ ಏನು ಬೇಕಾದರೂ ಆಗಬಹುದು ನೀವೇ ಸಾರಿ ಸಾಕ್ಷಿ ಸಾರು ಮಾದರು ಎರಡು ಒಂದೇನೆ ಮೇಲೆ ಹೋಗಿರುವುದು ಉದಾಹರಣೆ ನಾಳೆ ಸಾಕ್ಷ ಜೈ ತರಳುಬಾಳು ಸಣ್ಣವರಿಂದ ದೊಡ್ಡವರಾಗುತ್ತಾರೆ ಅಂದ್ರೆ ಒಳ್ಳೆತನಕ್ಕೆ ಅವತ್ತು ಜಯ ಹಾಗೆ ಆಗುತ್ತೆ ಶತಸಿದ್ಧ ಬ್ರಹ್ಮ ಎಷ್ಟು ಮಹೇಶ್ವರ ಶ್ರೀ ಓಂ ನಮಃ ಶಿವಾಯ
Jai Basava ❤❤❤
ಶರಣು ಶರಣಾರ್ಥಿ ಬಂಧುಗಳೇ
Guruji, viswa bandu marula sidda gurugalige Linda diksha nidedavara bagge mahite nide guruji
Naanu kooda ಒಬ್ಬ ಲಿಂಗಾಯತ , ಪೊಲೀಸ್ department nali ಇದೀನಿ ಅಂಡ್ ನಾನು ಒಬ್ಬ ವೀರಶೈವ ಲಿಂಗಾಯತ ಹುಡುಗಿನ ಇಷ್ಟಾ ಪಟ್ಟಿದಿನಿ ಆದ್ರೆ ಅವರ ಮನೇಲಿ ಜಾತಿ ಬೇರೆ ಅಂತಿದ್ದಾರೆ 😢 ತುಂಬಾ ಬೇಜಾರ್ ಆಗಿದೆ almost 7 years aaytu preeti ಮಾಡ್ತಾ , ನನಗೆ ಪೋಷಕರನ್ನ ಒಪ್ಪಿಸಿಯೇ ಮದ್ವೆ ಆಗ್ಬೇಕು ಅನ್ನೋ ಇಚ್ಛೆ ಇದೆ ಅಂಡ್ ಅವ್ಳು ಹಾಗೆ ಇರೋದು
ಗಂಡು - ಹೆಣ್ಣು ಅಷ್ಟೇ ಇರಬೇಕಿತ್ತು ,ಈ ಜಾತಿ ಇರಬಾರದಿತ್ತು
Then marry madar girls I agree
Shirigeri shreegalu neer ditta nudigalu. Basavadi sharanara. Adarehagalannu palishidavaru. Sharanu sharanartigalu.
Religion is by birth, caste by professions.
ಯಾವುದು ಏನೇದರೇನು ಎಲ್ಲರೂ ಒಂದೆ ಮನುಷ್ಯ ಮನುಷ್ಯ ಎಲ್ಲಾ ಒಂದೇ ಮತ್ತೆ ಯಾಕೆ ಇಂಥ ಮಾತುಗಳು 😅
ಇಂದೇ ನಡೆಯುವಂತಹ ಘಟನೆಗಳ ಬಗ್ಗೆ ಇತಿಹಾಸವನ್ನು ತಿಳಿಸುವುದೇ ಇವತ್ತಿನ ಕಾಲಕ್ಕಾಗಿ ತಕ್ಕಂತೆ ಈಗಿನ ಕಾಲದಲ್ಲಿ ಯಾರು ಸತ್ಯವನ್ನು ಒಪ್ಪಲ್ಲ ಇವರ ಅದರ ಮನೋ ಹೋಗ್ತಾರೆ ಇಂದಿನ ಹರಿತಕಂತಹ ಸತ್ಯ ಘಟನೆ
Saranusarnarti🙏🙏🙏🙏🙏
🎉🎉🎉 ತುಂಬಾ ಉತ್ತಮ ಸಂದರ್ಶನ...
Swamijee...❤❤❤
Bharmmanda shusrti kartha nerakhra parmathma linga dava nomo namah Sri guru sangna basvna sharnu sharnarthi galu Jay guruji 🔯🙏💐🙏💙
🙏
With our Hiriya Jagadgurugalu.
Love from Sindanur ❤
🙏🙏🙏
"JAGADADI JAGADGURU PANCHACHARAYA PRASIDANTHU "
ಜಗದ್ಗುರು ಪಂಚಾಚಾರ್ಯ ಪ್ರಸಿದ್ಧ ಅಂತ ಇದರ ಅರ್ಥವೇನು ಗುರುಗಳೇ, ನೀವೇ ಹೇಳಿ ಹಾಗಾದರೆ ಮನುಷ್ಯನ ಜನ್ಮದಲ್ಲಿ ಕೇಳು ಇವರು ಕನಿಷ್ಠ ಕನಿಷ್ಠ ಅನ್ನೋದಿದ್ರೆ ಹೇಳ್ಬಿಡಿ ಅದರ ಬಗ್ಗೆ ಕೂಡ ಸಾರ್ವಜನಿ ಚರ್ಚೆ ಆಗಲಿ ನಾವು ಕೂಡ ಸಿದ್ಧಲಿದ್ದೇನೆ ಬಹಿರಂಗ ಚರ್ಚೆಗೆ ಮತ್ತೆ ದಾಖಲೆಗಳು ಇಟ್ಟು
Sir next video plz
Namma kade ondu gaade ide saadarige: Hottu muluguvavregu saadru hottu mulugida mele maadaru. Eegalu e matu chaltiyallide.
Yaava Kade ee matide. Helappa swalpa.
👍👌🙏🌹
❤❤
ಗುರು ಪರಂಪರೆ ದೂರವಾಗಬಾರದು.
KALLA VANCHAKA DAGAKORA MATADA,AASTHI TINDUTEGIDDANE HALLAL KOORA SULEMAGA SWAMY
As per kavi sarvagnana vachanagala prakara saadaru matttu maadagu beadabhava hillaa haadaray onedu kasta kaaladalli maadaga sahaaya maaduthaanea saadhu sahaaya maadalla
@@KannadaSinger-ti4wg madru sadu 1 endre madve agabeku allva ? aa swamy madistana keli
evaga madve madsoke hodre avgu basavanna ge hodedu hole haro hage madtare public, try madli sanehalli swamy nodana
@shankanaada8430
Pl study the sarvagnana vachanagalu and this my experience also at siddaganga matttu .
@KannadaSinger-ti4wg hagadre madve agi noduva 1 enda mele bedha bhava yake ? Swamy ninu bhaktra madve madsli
@@shankanaada8430 hidu kaliuga naavellru onedeay andhameale this timpani yaake healthier thilice
hendu naavellru onedeay andhameale beadaa mattu bhavagalannu heakeattutire tilice innuendo jamaanadalli sathyayugha baruthadae
Vara kanya exchange madakubhuda madaru sadura
Ella
Yaake? Idakke yenadaru uttara ideya?@@punithHs-gt3pr
@@punithHs-gt3prಮಾದರ govt ಕೆಲಸದವನ ಮಗಳನ್ನೂ ಮಾದರ ವ್ಯವಸಾಯ ಮಾಡೋ ಮಾದರ ಹುಡುಗನಿಗೆ ಕೊಡ್ತೀಯಾ ಮೊದಲೂ.
🙏🏼
Hagalella sadaru sanje mundu
Same story with every Indian.
Sadaru have different sects around Karnataka and Andrapradash ,those people belong to which cree
d?
Next video ಹಾಕಿ
Buddi not nonaba Nolamba Jai Basaveshwara
Don't believe superstition people
Nija
ನಿಮ್ಮಲಿ ಎರುಡು ಬಣ
ನಮ್ಮಲ್ಲಿ ಎರಡು ಬಣ್ಣ ಇಲ್ಲಪ್ಪ ಎಲ್ಲಾ ಸಮಸ್ಯೆಗಳನ್ನು ನಮ್ಮ ಸಮಾಜದ ಮುಖಂಡ ಬಗೆಹರಿಸುತ್ತಾರೆ ನಮ ವಿಶ್ವ ಬಂದು ಮರಳ್ ಸಿದ್ದರ ಆಶೀರ್ವಾದದಿಂದ ಎಲ್ಲ ಸಮಸ್ಯೆಗಳು ಬಗೆ ಇರುತ್ತೆ ಅದು ನಿನ್ನ ತಪ್ಪು ಕಲ್ಪನೆ ತಮ್ಮ
Madaru Danatinttare ,NEENU,Dana,tinnuva,LOFFER,swamy,kakkasu bachalikke,LAYAKU
Sriyagi matanado
Is it mukhyamantri Chandru hails from sadar community.
Yes
Yes he is hindu sadaru who is not wearing Linga. but not lingayata sadaru. Means he is not lingayat it seems.
@@ramachandrapai4654 chandru hindu sadaru. Avaru maamsahara maadodilla, sane halli swamy helidanalla, maadaru anta adu mamsaharigalagiddavaru sadaru, sasyaharigalu, ibbaru onde swamy helidane. Ottalli sane halli berake annodu nija
Durgappa Left
Avre bere jathi evre bere jaasthi
Unfit to be Hindu swamiji
Holigi sikarne iglu shreshta ahaarane buddi
Why he is not arrested for insulting God?
We we're called sadar lingayath,lsadar jain and sadar gowda latter we changed to called Hindu sadar for government benefit's as we we're minorities,
please high high light if have more of this history of sadaru.
🙏🙏🙏
❤🙏
❤❤